ಹುಬ್ಬಳ್ಳಿಗೆ ಆಗಮಿಸಿದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಪ್ರಲ್ಹಾದ್ ಜೋಶಿ, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ. ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ಬಂದಿಳಿದ ನಾಯಕರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಿದ ಕರ್ಯರ್ತರು ಅಭಿಮಾನಿಗಳು. ಒಂದೇ ಹಾರವನ್ನ ಇಬ್ಬರ ಕೊರಳಿಗೆ ಹಾಕಿದ ಕರ್ಯರ್ತರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕೊರಳಿಗೆ. ವಿ.ಸೋಮಣ್ಣ ಖಾಸಗಿ ಹೊಟೇಲ್ ನತ್ತ ಪಯಣ.