ಹದಗೆಟ್ಟ ರಸ್ತೆಯಿಂದ ಹೈರಾಣಾದ ರೈತರು, ಜನಪ್ರತಿನಿಧಿಗಳ ವಿರುಧ್ಧ ಆಕ್ರೋಶ ಗದಗ ಜಿಲ್ಲೆ ಲಕ್ಷ್ಮೇಶ್ವರದಿಂದ ಯತ್ನಳ್ಳಿ ಸಂರ‍್ಕಿಸೋ ರಸ್ತೆ ದುರಸ್ಥಿಗೆ ಆಗ್ರಹ ರಸ್ತೆ ಹದಗೆಟ್ಟು ಹಲವು ರ‍್ಷಗಳೇ ಕಳೆದು ಹೋಗಿವೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿವೆ ಅನೇಕರು ಈ ರಸ್ತೆಯಲ್ಲಿ ತೆರಳುವಾಗ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ರೈತರ ಜಮೀನಿಗಳಿಗೆ ಟ್ರಾಕ್ಟರ್ ತರಲೂ ತೊಂದರೆ ಮಳೆಯಾದ್ರೆ ಸಾಕು ಕೆಸರು ಗದ್ದೆಯಂತಾಗೋ ರಸ್ತೆ ಇಷ್ಟೆಲ್ಲಾ ಅವ್ಯವಸ್ಥೆ ಇದ್ರೂ ಜನಪ್ರತಿನಿಧಿಗಳು ಮಾತ್ರ ಕಣ್ತೆರೆದು ನೊಡ್ತಿಲ್ಲ ಅಂತಾ ಕಿಡಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಈ ರಸ್ತೆ ಒಮ್ಮೆ ನೋಡಿ ಆಮೇಲೆ ದುರಸ್ಥಿ ಮಾಡಿಸಿ ಅಂತಿರೋ ರೈತರು.