Post by Tags

  • Home
  • >
  • Post by Tags

ಯಾರು ಭಾರತದ ಸಂವಿಧಾನ ಒಪ್ಪಲ್ಲ ಅವರೆಲ್ಲ ಭಾರತದ ತಾಲಿಬಾನ್‌ಗಳು : ಹರಿಪ್ರಸಾದ್‌ ಹೇಳಿಕೆ

ಮೋಹನ್ ಭಾಗವತ್ ಯಾರು? ಯಾವ ಸಂವಿಧಾನದ ಹುದ್ದೆ ನಿಭಾಯಿದ್ದಾರೆ. ಆರ್ ಎಸ್ ಎಸ್ ಎಲ್ಲಿಯೂ ನೊಂದಣಿ ಆಗಿಲ್ಲ. ನಮ್ಮ ತೆರಿಗೆ ಹಣದಲ್ಲಿ ಭಾಗವತ್‌ಗೆ z+ ಸೆಕ್ಯೂರಿಟಿ ಕೊಟ್ಟಿದ್ದಾರೆ.

2025-01-18 16:15:37

More

ಗರ್ಭಿಣಿಯರಿಗೆ 21,000 ರೂ., ಮಹಿಳೆಯರಿಗೆ ಮಾಸಿಕ 2,500 ರೂ. ಹಾಗೂ 500 ರೂ. ಎಲ್‌ಪಿಜಿ ಸಬ್ಸಿಡಿ - ದೆಹಲಿ ಬಿಜೆಪಿ

ದೆಹಲಿಯಲ್ಲಿ ಆಡಳಿತಾರೂಢ ಎಎಪಿಯ ಚುನಾವಣಾ ಪೂರ್ವ ಭರವಸೆಗಳಿಗೆ ಸರಿಹೊಂದುವ ಪ್ರಯತ್ನದಲ್ಲಿ ದೆಹಲಿ ಬಿಜೆಪಿ ರಾಜ್ಯ ಘಟಕ ಮತದಾರರಿಗೆ ವಿವಿಧ ಭರವಸೆಗಳ ಘೋಷಣೆ

2025-01-18 17:05:04

More

ಹಳೇ ಸರ್ಕಾರದ ಸಾಲವನ್ನು ನಾವು ತೀರಿಸಿದ್ದೇವೆ ; ಸಚಿವ ಮಧು ಬಂಗಾರಪ್ಪ

ಬಿಜೆಪಿಯವರು ಕಾರ್ಯಕ್ರಮ ಘೋಷಣೆ ಮಾಡಿದ್ದು ಬಿಟ್ಟರೆ, ಹಣ ಇಡುತ್ತಿರಲಿಲ್ಲ, ಹಳೇ ಸರ್ಕಾರದ ಸಾಲವನ್ನು ನಾವು ತೀರಿಸಿದ್ದೇವೆ. ಗ್ಯಾರಂಟಿ ಯೋಜನೆ ಮೂಲಕ ಜನರ ಜೇಬಿಗೆ ಹಣ ಹಾಕಿದ್ದೇವೆ ಎಂದಿದ್ದಾರೆ.

2025-01-20 12:49:52

More

ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು : ಸಂಸದ ಜಗದೀಶ್‌ ಶೆಟ್ಟರ್‌ ಒತ್ತಾಯ

ಇಡಿಯಿಂದ ಮುಡಾ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ವಿಚಾರವಾಗಿ, ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ಕೊಟ್ಟಿದ್ದಾರೆ.

2025-01-20 17:43:13

More

ಅಮಿತ್‌ ಶಾ ಗಂಗಾಸ್ನಾನ : ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಲೇವಡಿ

ಅಮಿತ್ ಶಾ ಗಂಗಾಸ್ನಾನ ಮೂಲಕ ಬಡತನ ತೊಡೆದುಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದ್ದು, ಬಿಜೆಪಿ ನಾಯಕರು ಕ್ಯಾಮರಾಗಳಲ್ಲಿ ಕಾಣಲು ಪೈಪೋಟಿ ನಡೆಸುತ್ತಿದ್ದಾರೆ

2025-01-27 18:27:36

More

ಸಿದ್ಧರಾಮಯ್ಯರಿಂದ ಪೊಲೀಸರ ಮೇಲೂ ಹಲ್ಲೆ ಮಾಡುವ ಧೈರ್ಯ ಬಂದಿದೆ: ಆರ್ ಅಶೋಕ್ ಕಿಡಿ

ಸಿಎಂ ಸಿದ್ದರಾಮಯ್ಯ ಮುಸ್ಲಿಂ ಮತಾಂಧರ ವಿರುದ್ಧ ಪ್ರಕರಣ ವಾಪಸ್ ಪಡೆಯುವುದರಿಂದಾಗಿ, ಪೊಲೀಸರ ಮೇಲೂ ಹಲ್ಲೆ ಮಾಡುವಷ್ಟು ಧೈರ್ಯ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶಗೊಂಡಿದ್ದಾರೆ.

2025-02-11 18:02:57

More

ಬೆಂಗಳೂರನ್ನು ವಿಭಜಿಸಿದರೆ ಅದು ಕೆಂಪೇಗೌಡರಿಗೆ ಅವಮಾನ ಮಾಡಿದಂತೆ - ಆರ್‌ ಅಶೋಕ್‌

ಬೆಂಗಳೂರನ್ನು ವಿಭಜಿಸಿದರೆ ಅದು ಕೆಂಪೇಗೌಡರಿಗೆ ಅವಮಾನ ಮಾಡಿದಂತೆ ಬೆಂಗಳೂರಿನ ಅಭಿವೃದ್ಧಿ ದೊಡ್ಡ ಸೊನ್ನೆ: ಆರ್.ಅಶೋಕ್

2025-02-21 17:25:11

More

ರೈತರೊಂದಿಗೆ ಗದ್ದೆಗಿಳಿದು ಭತ್ತ ನಾಟಿ ಮಾಡಿದ ಬಿ.ವೈ. ವಿಜಯೇಂದ್ರ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಂಚ ರಿಲ್ಯಾಕ್ಸ್ ಮೂಡ್ ಗೆ ತೆರಳಿದ್ದು, ರೈತರೊಂದಿಗೆ ಭತ್ತ ನಾಟಿ ಮಾಡಿ ಎಂಜಾಯ್ ಮಾಡಿದ್ದಾರೆ

2025-03-04 17:54:55

More

JDSಗೆ ಮರುಜೀವ ನೀಡುವವರೆಗೂ ನಿದ್ರಿಸುವುದಿಲ್ಲ, ನಿಖಿಲ್‌ಗೆ ಹೊಸ ಜವಾಬ್ದಾರಿ ನೀಡಲಾಗುವುದು: ಎಚ್‌.ಡಿ.ದೇವೇಗೌಡ

ಪ್ರಧಾನಿ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ನಾವೂ ಕೂಡ ಅದನ್ನು ಮಾದರಿಯಾಗಿ ತೆಗೆದುಕೊಂಡು ಮಹಿಳೆಯರನ್ನೊಳಗೊಂಡ ಪಕ್ಷ ಕಟ್ಟಬೇಕು

2025-03-10 17:00:49

More