ಫೆಂಗಲ್ ಸೈಕ್ಲೋನ್ ಎಫೆಕ್ಟ್  ಜನಸಾಮಾನ್ಯರಿಗೆ ವೆಜಿಟೆಬಲ್ ಶಾಕ್ ನೀಡಿದೆ ಮಾರುಕಟ್ಟೆಯಲ್ಲಿ ತರಕಾರಿಗಳೆಲ್ಲ ದುಬಾರಿ..!  ದುಬಾರಿ...! ದುಬಾರಿ..!
ನೂರರ ಗಡಿಗೆ ಬಂತು ಈರುಳ್ಳಿ ,
6೦೦ರ ಗಡಿಯಲ್ಲಿ ಬೆಳ್ಳುಳ್ಳಿ, 
5೦೦ರ ಗಡಿಯಲ್ಲಿ ನುಗ್ಗೆಕಾಯಿ...!
ಐವತ್ತು ದಾಟಿದ ಟೊಮೊಟೋ...!
ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕೇಳಿಯೇ ಸುಸ್ತಾಗುತ್ತಿರುವ ಗ್ರಾಹಕರು
ಈಗ ಬೆಂಗಳೂರಿನಲ್ಲಿ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? 
ಟೊಮೆಟೋ- 6೦-7೦ರೂ.
ಬೆಳ್ಳುಳ್ಳಿ- 55೦-6೦೦
ಈರುಳ್ಳಿ- 7೦-8೦.
ನುಗ್ಗೆಕಾಯಿ- 5೦೦ರೂ.
ಬಟಾಣಿ- 18೦-2೦೦ ರೂ.
ಮೆಣಸಿನಕಾಯಿ - 4೦-5೦ ರೂ.
ಆಲೂಗಡ್ಡೆ- 35-4೦ ರೂ.
ಬೀನ್ಸ್- 6೦ ರೂ.
ಕ್ಯಾರೆಟ್- 6೦-8೦ರೂ.
ಕ್ಯಾಪ್ಸಿಕಂ ಗ್ರೀನ್- 5೦
ಕ್ಯಾಪ್ಸಿಕಂ ಯೆಲ್ಲೋ, ರೆಡ್- 15೦-18೦ ರೂ.
ಬಿಟ್ರೂಟ್- 6೦ ರೂ.
ಇನ್ನು ಬೆಲೆ ಇಳಿಕೆಯಾಗುವ ಹಾಗೆ ಕಾಣಿತ್ತಿಲ್ಲ ಎನ್ನುತ್ತಿದೆ ತರಕಾರಿ ಮಾರುಕಟ್ಟೆ.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews