Post by Tags

  • Home
  • >
  • Post by Tags

ಯಾರು ಭಾರತದ ಸಂವಿಧಾನ ಒಪ್ಪಲ್ಲ ಅವರೆಲ್ಲ ಭಾರತದ ತಾಲಿಬಾನ್‌ಗಳು : ಹರಿಪ್ರಸಾದ್‌ ಹೇಳಿಕೆ

ಮೋಹನ್ ಭಾಗವತ್ ಯಾರು? ಯಾವ ಸಂವಿಧಾನದ ಹುದ್ದೆ ನಿಭಾಯಿದ್ದಾರೆ. ಆರ್ ಎಸ್ ಎಸ್ ಎಲ್ಲಿಯೂ ನೊಂದಣಿ ಆಗಿಲ್ಲ. ನಮ್ಮ ತೆರಿಗೆ ಹಣದಲ್ಲಿ ಭಾಗವತ್‌ಗೆ z+ ಸೆಕ್ಯೂರಿಟಿ ಕೊಟ್ಟಿದ್ದಾರೆ.

2025-01-18 16:15:37

More

ಸಾಧುಗಳ ಮದ್ಯೆ ಮೊನಾಲಿಸಾ | Monalisa

ಎಲ್ಲಿ ನೋಡಿದ್ರೂ ಈಗ ಅವಳದ್ದೇ ಶಾಯರಿ... ಅವಳದೇ ಸುದ್ದಿ ಅವಳದೆ ವರದಿ, ಯಾವ ರೀಲ್ಸ್ ತೆಗೆದ್ರೂ ಕಾಣೋದು ಆ ಬೆಕ್ಕಿನ ಕಣ್ಣಿನ ಸುಂದರಿ...

2025-01-22 17:42:56

More

SCSP/TSP ಯೋಜನೆಯ ಹಣ ದುರ್ಬಳಕೆ ಬೇಡ

SCSP/TSP ಹಣದಲ್ಲಿ ದಲಿತರಿಗೆ ಭೂಮಿ, ವಸತಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ನೀಡಲು ಆಗ್ರಹ

2025-01-22 18:06:21

More

ರೂ.1,274 ಕೋಟಿ ವೆಚ್ಚದಲ್ಲಿ ವಾಣಿ ವಿಲಾಸ ಸಾಗರ ಜಲಾಶಯ ನಾಲಾ ಆಧುನೀಕರಣ : ಸಿದ್ದರಾಮಯ್ಯ ಘೋಷಣೆ

ವಿವಿ ಸಾಗರ ನಾಲೆಗಳನ್ನು 1,274 ಕೋಟಿ ರೂ.ವೆಚ್ಚದಲ್ಲಿ ಆಧುನೀಕರಣ ಮಾಡುವ ಯೋಜನೆ ರೂಪಿಸಲಾಗಿದ್ದು, ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು

2025-01-24 12:38:09

More

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ: ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ

"ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

2025-02-17 11:00:36

More