ಹುಬ್ಬಳ್ಳಿಯಲ್ಲಿ ಕರ‍್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ಸಿಎಂ ಸಿದ್ಧರಾಮಯ್ಯ ರಾಜ್ಯವನ್ನ ಪಾಕಿಸ್ತಾನಮಾಡಲು ಹೊರಟಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರ ನಿಮ್ಮ ಪ್ರಧಾನ ಮಂತ್ರಿ ಕೇಕ್ ತಿನ್ನೋಕೆ ಪಾಕಿಸ್ತಾನಕ್ಕೆ ಹೋಗಿದ್ರು ಯಾಕೆ ಪಿಎಂ ಪಾಕಿಸ್ತಾನಕ್ಕೆ ಹೋಗಿದ್ರು ಅವರಿಗೆ ಯಾರಾದ್ರೂ ಆಮಂತ್ರಣ ನೀಡಿದ್ರಾ..? ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡಲ್ಲ..? ಉಳುವವನೆ ಭೂಮಿ ಒಡೆಯ ಕರ‍್ಯಕ್ರಮ ಮಾಡಿದ್ದೆ ಕಾಂಗ್ರೇಸ್ಬಿ ಜೆಪಿ ಅವಾಗ ಸಾಹುಕಾರರ ಪರವಾಗಿ ಕರ‍್ಯಕ್ರಮಕ್ಕೆ ವಿರೋಧ ಮಾಡಿದ್ರು ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಈ ಬಗ್ಗೆ ಸಂಬಂಧ ಪಟ್ಟ ಸಚಿವರು ಉತ್ತರ ಕೊಟ್ಟಿದ್ದಾರೆ ಅದರ ಬಗ್ಗೆ ನನಗೆ ಸಂಪರ‍್ಣ ಮಾಹಿತಿ ಇಲ್ಲ ವಕ್ಫ್ ವಿರೋಧಿಸಿ ಬಿಜೆಪಿಯ ಹೋರಾಟದಲ್ಲಿ ಬಣಗಳ ವಿಚಾರ ವಕ್ಫ್ ವಿಚಾರದಲ್ಲಿ ಎಲ್ಲಾ ರ‍್ಕಾರಗಳು ನೋಟಿಸ್ ಕೊಟ್ಟಿವೆ ೪,೫೬೭ ಬಿಜೆಪಿ ಕಾಲದಲ್ಲಿ ಮೂಟೆಷಮ್ ಚೇಂಜ್ ಆಗಿವೆ ಇದರ ಬಗ್ಗೆ ಬಿಜೆಪಿ ಅವರು ರ‍್ಚೆ ಮಾಡ್ತಾರಾ..? ಅವರ ಕಾಲದಲ್ಲಿ, ನಮ್ಮ ಕಾಲದಲ್ಲಿ ಎಷ್ಟು ನೋಟಸ್ ಆಗಿವೆ ..? ಇದರ ಬಗ್ಗೆ ರ‍್ಕಾರ ಆದಷ್ಟು ಬೇಗ ಉತ್ತರ ಕೊಡುತ್ತೆ ಬಿಜೆಪಿ ಅವರು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ರು ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡಿದ್ರು ಎಲ್ಲಿಯೂ ಕ್ಲಿಕ್ ಆಗಲ್ಲಿಲ್ಲ ಸರ‍್ವಜನಿಕರ ಬಗ್ಗೆ ವಿಚಾರ ಮಾಡದೇ ರಾಜಕೀಯವಾಗಿ ಮಾಡ್ತಾರೆ ಸಾವಿರಾರು ಎಕರೆ ಇದ್ದವರ ಬಳಿಯಿಂದ ಇಂದಿರಾಗಾಂಧಿ ಬಡವರಿಗೆ ಕೊಡ್ಸಿದ್ರು ನಾವ್ಯಾಕೆ ಬಡವರ ಭೂಮಿಗಳನ್ನು ತೆಗೆದುಕೊಳ್ಳೋಣ? ರೈತರಿಗೆ ಸಮಸ್ಯೆ ಆದ್ರೆ ನಾವು ಸರಿ ಪಡಿಸ್ತೀವೆ ಅಂತ ಸಿಎಂ ಸ್ಪಷ್ಟಿಕರಣ ಕೂಡ ಕೊಟ್ಟಿದ್ದಾರೆ ಇವರ ಕಾಲದಲ್ಲಾಗಿರೋ ೪,೫೬೭ರ ಬಗ್ಗೆ ಸಮೀಕ್ಷೆ ಮಾಡ್ತಾರಂತಾ? ಇವರ ನೋಟಿಸ್ ಮುಟೇಷನ್ ಚೇಂಜ್ ಆಗಿವೆ ಅಲ್ಲ ಇದರ ಬಗ್ಗೆ ರ‍್ಚೆ ಮಾಡಬೇಕ ಬಿಜೆಪಿ ಅವರು ೧೦ ತಂಡ ಮಾಡಲಿ ನಮಗೆ ಸಂಬಂಧ ಇಲ್ಲ ಯತ್ನಾಳ್ ಅವರು ನೆಗೆಟಿವ್ ಮಾತನಾಡಿದ್ರೆ ಜನಪ್ರಿಯತೆ ಸಿಗುತ್ತೆ ಅಂತ ಮಾತನಾಡ್ತಾರೆ ಅವರ ಆರೋಪಗಳಿಗೆ ಏನು ಮಾತನಾಡಿ ಉಪಯೋಗ ಇಲ್ಲ ಎಂದ ಲಾಡ್ಡಿ ಕೆಶಿ ಹಾಗೂ ಸಿಎಂ ಬಣ ರಾಜಕೀಯ ವಿಚಾರ ಈಗಾಗಲೇ ಸಿಎಂ ಹಾಗೂ ಡಿಸಿಎಂ ಸ್ಪಷ್ಟೀಕರಣ ನೀಡಿದ್ದಾರೆ ಸಿಎಂ ಬದಲಾವಣೆ ಈಗ ಅಪ್ರಸ್ತುತ ಅದು ಹೈಕಮಾಂಡ್ ನರ‍್ಧಾರ ಮಾಡುತ್ತೆ ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಅದು ಸಿಎಂ ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ರ‍್ನಾಟಕ ಅಭಿವೃದ್ದಿ ವಿಚಾರವಾಗಿ ರ‍್ಚೆಗೆ ಅವಕಾಶ ನೀಡುತ್ತೇವೆ ಆದ್ರೆ ವಿಪಕ್ಷಗಳು ಅದಕ್ಕೆ ವಿರೋಧ ಮಾಡದೇ ರ‍್ಚೆಗೆ ಅವಕಾಶ ಮಾಡಿಕೊಡಬೇಕು ಅಭಿವೃದ್ದಿ ಬಗ್ಗೆ ರ‍್ಚೆಗಳಾಗಬೇಕು ಅನ್ನೋದು ನಮ್ಮ ಉದ್ದೇಶ ಆದ್ರೆ ಅಭಿವೃದ್ದಿ ಬಗ್ಗೆ ವಿಪಕ್ಷ ನಾಯಕರು ರ‍್ಚೆ ಮಾಡಲು ಬಿಡೋದೇ ಇಲ್ಲ.
 

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews