ತೆಲುಗು ಬಿಗ್ ಬಾಸ್ ಸೀಸನ್ 8ರಲ್ಲಿ ಕನ್ನಡಿಗ ನಿಖಿಲ್ ಮಳಿಯಕ್ಕಲ್ ವಿಜೇತರಾಗಿದ್ದಾರೆ,
ನಿಖಿಲ್ ಅವರು ಮೂಲತಃ ಮೈಸೂರಿನವರಾಗಿದ್ದು, ತೆಲುಗು ಚಿತ್ರರಂಗದ ಜೊತೆ, ಹಾಗೂ ಅಲ್ಲಿನ ಕಿರುತೆರೆಯ ಜೊತೆ ಒಳ್ಳೆಯ ನಂಟು ಬೆಳೆದಿತ್ತು. ನಿಖಿಲ್ ಅವರು 27ವರ್ಷಕ್ಕೆ ನಟ ಹಾಗೂ ಯೂಟ್ಯೂಬರ್, ಜೋತೆಗೆ ತೆಲುಗು ಬಿಗ್ ಬಾಸ್ ವಿನರ್ ಆಗಿರುವುದು ಕನ್ನಡಿಗರಿಗೆ ಖುಷಿ ನೀಡಿದೆ.
ಇನ್ನೂ ಬಿಗ್ ಬಾಸ್ನಲ್ಲಿ ಸ್ಪರ್ಧೆ ಮಾಡುವುದು ಅಷ್ಟು ಸುಲಭದ ಮಾತಲ್ಲ ಅದಕ್ಕೆ ಸಾಕಷ್ಟು ಟ್ಯಾಲೆಂಟ್ ಬೇಕು. ಮತ್ತು ಅದನ್ನು ವಿನ್ ಆಗಬೇಕು ಎಂದರೆ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿರಬೇಕು. ಇದ್ದೀಗ ಕನ್ನಡದ ಹುಡುಗ ನಿಖಿಲ್ 50 ಲಕ್ಷ ರೂಪಾಯಿ ಜೊತೆಗೆ ಸುಂದರವಾದ ಒಂದು ಕಪ್ ಹಾಗೂ ಒಂದು ಕಾರ್ ಅನ್ನು ಗಿಫ್ಟ್ ಪಡೆದು ದಾಖಲೆ ಸೃಷ್ಟಿಸಿದ್ದಾರೆ. ತೆಲುಗು ಬಿಗ ಬಾಸ್ ನಿರೂಪಕ ರಾಮ್ ಚರಣ್ ಅವರು ಚೆಕ್ ಹಾಗೂ ಅವಾರ್ಡ್ ಅನ್ನು ನಿಖಿಲ್ಗೆ ನೀಡಿ ಆಲ್ ದಿ ಬೆಸ್ಟ್ ಹೇಳಿದ್ದಾರೆ .